Union Minister of State (MoS) for Social Justice and Empowerment, Ramdas Athawale, Smelling foul in connection to Indian Cricket Team’s defeat against Pakistan in the recently-concluded ICC Champions Trophy, the Minister said that an ‘inquiry’ should be done in this regard <br /> <br />ಭಾರತ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಎದುರು ಸೋಲು ಕಂಡಿರುವುದನ್ನು ತನಿಖೆಗೆ ಒಳಪಡಿಸಬೇಕು'ಎಂದು ಆಗ್ರಹಿಸಿದ್ದ ಕೇಂದ್ರ ಸಚಿವ ರಾಮದಾಸ ಆಠವಲೆ , ಈ ವಿಡಿಯೋ ನೋಡಿ
